Vayalikaval Community Meeting

ಮಾರ್ಚ್ 6 ರಂದು ವೈಯಾಲಿಕಾವಲ್ ಸಮುದಾಯದಲ್ಲಿ ಇಕೊಎಕೊ ಪರವಾಗಿ ಮಿಟಿಂಗ್‍ಯನ್ನು ಮಾಡಿದೆವು.
ಮೊದಲ ಬಾರಿಗೆ ನಾವು ಸಮುದಾಯಕ್ಕೆ ತಿಳುವಳಿಕೆಯನ್ನು ನೀಡಿದೇವು.
ನಮ್ಮ ಸಮುದಾಯದ ಅಭಿವೃಧಿಗಾಗಿ ಇಕೊಎಕೊ ಅವರ ಯೋಜನೆಯನ್ನು ಸಮುದಾಯದ ಜನರಿಗೆ ತಿಳಿಸಿದೇವು.
ನಂತರ, ಈ ಯೋಜನೆಗೆ ಸಮುದಾಯ ಜನರು ಸಹ ಅವರ ಅಭಿಪ್ರಾಯವನ್ನು ತಿಳಸಿದರು.
ಈ ಯೋಜನೆಯ ಬಗ್ಗೆ ನಮಗು ಮತ್ತು ಸಮುದಾಯದ ಜನರಿಗೂ ಶಾಂತಿಯುತವಾದ ವಿವಾದಗಳು ನಡೆದವು.

2 ಗಂಟೆಗಳು ಕಾಲ ನಡೆದ ಸಂಭಾಷನೆಯಲ್ಲಿ ಸಮುದಾಯದ ಜನರು, ಅದರಲ್ಲೂ ಯುವಕರು ಶೀಘ್ರವಾಗಿ ಆ ಯೋಜನೆ ಸ್ಥಳಕ್ಕೆ ಹೋಗಿ ಸ್ವಚ್ಚತೆ ಮಾಡಿ “ಈ ಸ್ಥಳದಲ್ಲಿ ಇಕೊಎಕೊ ಯೋಜನೆಯನ್ನು ಮಾಡೋಣ” ಎಂದು ಅನುಮತಿ ನೀಡಿ ನಮೋಡನೆ ಕೈ ಜೋಡಿಸಿದರು..

Yelumalai shares ideas for the space
Yelumalai shares ideas for the space

ಜನರ ಅಭಿಪ್ರಾಯಗಳು:-
ಮಹಿಳೆಯರು: ನಿಮಗೆ ಬೇಕಾದ ವಸ್ತುಗಳನ್ನು ನಮ್ಮ ಬಳಿ ಇದ್ದರೆ ಕೋಡುತ್ತೆವೆ ಎಂದು ತಿಳಿಸಿದ್ದರು.
ಯುವಕರು: “ಮಾದರಿಯನ್ನು ಮಾಡಿ, ನಾವು ನಿಮಗೆ ನಮ್ಮಿಂದ ಆದ ಸಹಾಯ ಮಾಡುತೇವೆ..
ಸಮುದಾಯ:1) ಪ್ರತಿದಿನ ನಮ್ಮನು ನೋಡಿದಾಗ ಯಾವಗ ಪ್ರರಂಭಿಸುತ್ತಿರಿ ಎಂದು ಕೇಳುತ್ತಾರೆ.
ಮಕ್ಕಳು:2) ನಮಗೆ ಇಂಗ್ಲೀಷನ್ನು ಕಲಿಸುತೀರ ಎಂದು ಕೇಳಿದರು(ಯಾವಾಗ ಮಾಡುತೀರ?).
ಪೈಂಟರ್ಸ್:1) ನಾವು ನಿಮಗೆ ಬೇಕಾದ ರೀತಿಯಲ್ಲಿ ಸಹಾಯ ಮಾಡುತ್ತೇವೆ.
ಇದೇ ಕೆಲಸ ಬೇರೆ ಕಡೇ ಮಾಡಿದರೆ ಎಷ್ಟೂದರು ಕೇಳೂತ್ತೇವೆ,ಎಂದರು.

ನಮ್ಮ ಅಭಿಪ್ರಾಯ:
ಶಿವ: “ನನ್ನಗೆ ಗೋತಿರುವಷ್ಟು ಯುವಕರು ಯಾರು ಬರುವುದಿಲ್ಲ, ದೃಶ್ಯ ಮಕ್ಕಳು ಮಾತ್ರ ಬರುತಾರೆ ಎಂದು ತಿಳಿ ದು ಕೊಂಡೆ”.
ವೆಂಕಟ್: “ಸಮುದಾಯದ ಸಹಕಾರ ಎಂದಿಗೂ ಸಿಗುವುದಿಲ್ಲ ಎಂದು ತಿಳಿದುಕೊಂಡೆ, ಆದರೆ ನನ್ನ ಕಲ್ಪನೆ ತಪ್ಪು”.
ವಿಜಯ್: “ನನಗೆ ಸಮುದಾಯದ ಯುವಕರು ಬೆಂಬಲ ನೀಡುತ್ತಾರೆ ಎಂದು ಊಹಿಸಿದೆ”.
ಏಳುಮಲೈ: “ಸಮುದಾಯದಿಂದ ಈ ಯೋಜನೆಗೆ ದೊರೆತ ಸ್ಪೂರ್ತಿಯನ್ನು ಸ್ವಿಕರಿಸಿ, ಈ ಯೋಜನೆಯನ್ನು ಯಶಸ್ವಿಯಾಗಿ ಮಾಡಿಕೋಡುತೇವೆ”.

IMG_3653

Leave a Reply

Your email address will not be published. Required fields are marked *